ನಮ್ಮ ಒಕ್ಕೂಟದ ಸಾಧನೆಗಳು
5+
ಕರ್ನಾಟಕದ ವಿಭಾಗಗಳು
162+
ನೋಂದಾಯಿತ ಸಂಘಗಳು
10,000+
ನೋಂದಾಯಿತ ಸದಸ್ಯರು
ಒಕ್ಕೂಟದ ಬಗ್ಗೆ
ಹೆಣ್ಣು ಸಮಾಜದ ಕಣ್ಣು ಈ ತತ್ವದಡಿಯಲ್ಲಿ ನಮ್ಮ ಜೈನ ಸಮಾಜದ ಏಳಿಗೆಗೆ ಮಹಿಳೆಯರ ಕೊಡುಗೆ ಅಪಾರವಾದದ್ದು, ಈ ಪೈಕಿ ವೀರರಾಣಿಯರಾದ "ಉಲ್ಲಾಳದ ರಾಣಿ ಅಬ್ಬಕ್ಕ ದೇವಿ ". ಭಟ್ಕಳದ ಹಾಡುವಳ್ಳಿಯ ( ಸಂಗೀತಪುರ ) "ಮೆಣನ ರಾಣಿ ರಾಣಿ ಚೆನ್ನ ಬೈರಾ ದೇವಿ ". " ಸಂಚಿಯ ಹೊನ್ನಮ್ಮ" "ಅತ್ತಿಮಬ್ಬೆ"ಯಾರಂತಹ ಜೈನ ಮಾತೆಯರ ಕೊಡುಗೆ ಸಮಾಜಕ್ಕೆ ಮಹತ್ವವಾಗಿದೆ ವೀರ ಮಹಿಳೆ "ಜಕ್ಕಿಯಬ್ಬೆ ". ಅಜಿತ ಸೇನಾಚಾರ್ಯರ ಶಿಷ್ಯರಾಗಿ ಗಂಗಾರಾಜನ ಸೇನಾ ಪಡೆಯಲ್ಲಿ ಸೇನಾ ನಾಯಕಿಯಾಗಿ ಕಾರ್ಯ ನಿರ್ವಹಿಸಿದ್ದಾಳೆ.
Read Moreನಮ್ಮ ಸ್ಪೂರ್ತಿ
ಸ್ವರ್ಗೀಯ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ
ಸಂಸ್ಥಾಪಕರು ಶ್ರವಣಬೆಳಗೊಳ
ಸ್ವರ್ಗೀಯ ಮಾತೃಶ್ರೀ ರತ್ನಮ್ಮ ಹೆಗ್ಗಡೆ
ಸಂಸ್ಥಾಪಕರು ಧರ್ಮಸ್ಥಳನಮ್ಮ ಸಂಸ್ಥಾಪಕರು
ಮಾತೃಶ್ರೀ, ಡಾ. ಹೇಮಾವತಿ ವೀ ಹೆಗ್ಗಡೆ
ಸಂಸ್ಥಾಪಕರು ಶ್ರೀಕ್ಷೇತ್ರ ಧರ್ಮಸ್ಥಳ
ಶ್ರೀಮತಿ ಅನಿತಾ ಸುರೇಂದ್ರ ಕುಮಾರ್
ಸಂಸ್ಥಾಪಕರು ಶ್ರೀಕ್ಷೇತ್ರ ಧರ್ಮಸ್ಥಳ
ಶ್ರೀಮತಿ ಸುಪ್ರಿಯಾ ಹರ್ಷೇಂದ್ರ ಕುಮಾರ್
ಸಂಸ್ಥಾಪಕರು ಶ್ರೀಕ್ಷೇತ್ರ ಧರ್ಮಸ್ಥಳ
ನಮ್ಮ ವಿಭಾಗಗಳು
ಒಕ್ಕೂಟದ ಉದ್ದೇಶಗಳು
ಪರಸ್ಪರರ ಮಧ್ಯೆ ನಿರಂತರ ಸಂಪರ್ಕ
ಕರ್ನಾಟಕದ ಎಲ್ಲ ಜೈನ ಮಹಿಳೆಯರನ್ನೊಳಗೊಂಡ ಒಂದೇ ವೇದಿಕೆಯನ್ನು ರಚಿಸುವುದು.
ಇಂಟರ್‌ನೆಟ್
ಕಲಿಕೆ
ಮಹಿಳೆಯರಿಗೆ ಕಂಪ್ಯೂಟರ್ ಮತ್ತು ಅಂತರ್‌ಜಾಲದ (ಇಂಟರ್‌ನೆಟ್) ಕಲಿಕೆಯ ಬಗ್ಗೆ ಮಾಹಿತಿ ನೀಡುವುದು.
ಪರಸ್ಪರರ ಮಧ್ಯೆ ನಿರಂತರ ಸಂಪರ್ಕ
ಪರಸ್ಪರರ ಮಧ್ಯೆ ನಿರಂತರ ಸಂಪರ್ಕ ಸಾಧಿಸಿ ಜೈನ ಮಹಿಳೆಯರ ಸಮಸ್ಯೆಗಳನ್ನು ಅರಿಯಲು ಪ್ರಯತ್ನಿಸುವುದು.
ಚಿಂತನ,
ಮಂಥನ
ಕಾರ್ಯಕ್ರಮಗಳನ್ನು ಆಯೋಜಿಸಿ, ಚಿಂತನ, ಮಂಥನ-ವಿಚಾರ ವಿನಿಮಯ ಜ್ಞಾನ ಪ್ರಸಾರಕ್ಕೆ ಅವಕಾಶ ಒದಗಿಸುವುದು
ಮಹಿಳಾ ಶಿಕ್ಷಣಕ್ಕೆ ಪ್ರೋತ್ಸಾಹ
ಮಹಿಳಾ ಶಿಕ್ಷಣಕ್ಕೆ ಪ್ರೋತ್ಸಾಹ ಮತ್ತು ಸಹಾಯ ನೀಡುವುದು.
ಅರೋಗ್ಯದ ಬಗ್ಗೆ ಮಾಹಿತಿ
ಮಹಿಳೆಯ ಅರೋಗ್ಯದ ಬಗ್ಗೆ ಮಾಹಿತಿ ಹಾಗು ತಪಾಸಣೆ ಶಿಬಿರವನ್ನು ಏರ್ಪಡಿಸುವುದು.
ಕಾನೂನಿನ ಬಗ್ಗೆ ಮಾಹಿತಿ
ಮಹಿಳೆಯರಿಗೆ ಕಾನೂನಿನ ಬಗ್ಗೆ ಮಾಹಿತಿ ನೀಡುವುದು.
ಪ್ರತಿಭೆಗಳನ್ನ ಗುರುತಿಸುವುದು
ಮಹಿಳಾ ಪ್ರತಿಭೆಗಳನ್ನು ಗುರುತಿಸಿ ಬೆಳಕಿಗೆ ತರುವುದು.
ಸುದ್ದಿ ಮತ್ತು ವೈಶಿಷ್ಟ್ಯಗಳು
ಶ್ರೀ ಜ್ವಾಲಾಮಾಲಿನಿ ಮಹಿಳಾ ಸಮಾಜ ಮಂಡ್ಯ ನೂತನ ಪದಾದಿಕರಿಗಳು
ಶ್ರೀ ಜ್ವಾಲಾಮಾಲಿನಿ ಮಹಿಳಾ ಸಮಾಜ ಮಂಡ್ಯ ನೂತನ ಪದಾದಿಕರಿಗಳು
ಧರ್ಮಚಕ್ರ ಆರಾಧನಾ ಮಹೋತ್ಸವ ,ಕಮಲಬಸದಿ ,ಬೆಳಗಾವಿ
ಧರ್ಮಚಕ್ರ ಆರಾಧನಾ ಮಹೋತ್ಸವ ಕಮಲಬಸದಿ ಬೆಳಗಾವಿ
ಪದ್ಮಾಂಬ ಮಹಿಳಾ ಸಮಾಜ ದಾವಣಗೆರೆ
😁 ಜೈ ಜಿನೇಂದ್ರ 🙏 ಈ ತಿಂಗಳ ಮಾಸಿಕ ಸಭೆ 21/04/26 ನೇ ಮಂಗ...
ಶ್ರೀ ಸುವರ್ಣ ಪಾರ್ಶ್ವನಾಥ ಬಸದಿಯಲ್ಲಿ ಏಪ್ರಿಲ್ 16-19 ರವಗೆ ಮಕ್ಕಳಿಗೆ 4 ದಿನಗಳ ಕಾಲ ಬೇಸಿಗೆ ಧಾರ್ಮಿಕ ಶಿಬಿರ ಏರ್ಪಡಿಸಲಾಗಿತ್ತು
ಜೈ ಜಿನೇಂದ್ರ ಪ್ರತಿವರ್ಷದಂತೆ ಈ ವರ್ಷವೂ ಪಶ್ಚಿಮ ಜೈನ್ ಮಿಲನ್...
ನಮೋಕಾರ ಮಂತ್ರ ಪಠಣ. ಬೆಲ್ಲದ ಬಾಗೇವಾಡಿ.
ನಮೋಕಾರ ಮಂತ್ರ ಪಠಣ. ಬೆಲ್ಲದ ಬಾಗೇವಾಡಿ.
Our Locations