ಆದಿನಾಥ ಬಸದಿಯಲ್ಲಿ ಮಕ್ಕಳಿಗೆ ಧಾರ್ಮಿಕ ಪಾಠಶಾಲೆ

ಆದಿನಾಥ ಬಸದಿಯಲ್ಲಿ ಮಕ್ಕಳಿಗೆ ಧಾರ್ಮಿಕ ಪಾಠಶಾಲೆ

prayer thumb
ಜೈ ಜಿನೇಂದ್ರ 🙏 ಆದಿತ್ಯವಾರ  2/8/2026 ರಂದು ಬೆಳಿಗ್ಗೆ 10 ಗಂಟೆಗೆ ಆದಿನಾಥ ಬಸದಿಯಲ್ಲಿ ಮಕ್ಕಳಿಗೆ ಧಾರ್ಮಿಕ ಪಾಠಶಾಲೆ ಪ್ರಾರಂಭ ಆಗಲಿದೆ . ದಯವಿಟ್ಟು ತಮ್ಮ ಮಕ್ಕಳನ್ನು ಸಮಯಕ್ಕೆ ಸರಿಯಾಗಿ ಕಳುಹಿಸಿ🙏 🙏  ಆದಿನಾಥ ಮಹಿಳಾ ಸಮಾಜ ಹುಬ್ಬಳ್ಳಿ.