ಪದ್ಮಾಂಬ ಮಹಿಳಾ ಸಮಾಜದ ವತಿಯಿಂದ, D.R.M. ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಶ್ರೀಮತಿ ರೂಪಶ್ರೀ ಅವರಿಗೆ ಸಾಧನಾ ಪ್ರಶಸ್ತಿ ಯ ಗೌರವವನ್ನು ನೀಡಲಾಯಿತು
ಪದ್ಮಾಂಬ ಮಹಿಳಾ ಸಮಾಜದ ವತಿಯಿಂದ, D.R.M. ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಶ್ರೀಮತಿ ರೂಪಶ್ರೀ ಅವರಿಗೆ ಸಾಧನಾ ಪ್ರಶಸ್ತಿ ಯ ಗೌರವವನ್ನು ನೀಡಲಾಯಿತು
ಸರ್ವರಿಗೂ ಜೈಜಿನೇಂದ್ರ 🌺🙏
ಶುಭಸಂಜೆ💐
ಆತ್ಮೀಯರೆ,
ದಿನಾಂಕ 16-07-2026 ರಂದು, ಮಧ್ಯಾಹ್ನ 3.30 ಕ್ಕೆ,ಪದ್ಮಾಂಬ ಮಹಿಳಾ ಸಮಾಜದ ವತಿಯಿಂದ, ಶ್ರೀ 1008 ಪಾರ್ಶ್ಶ್ವನಾಥ ಜಿನಮಂದಿರದ ಆವರಣದಲ್ಲಿ, D.R.M. ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಶ್ರೀಮತಿ ರೂಪಶ್ರೀ ಅವರಿಗೆ ಸಾಧನಾ ಪ್ರಶಸ್ತಿ ಯ ಗೌರವವನ್ನು ನೀಡಲಾಯಿತು .💐🎩📢
ಶ್ರೀಮತಿ ರೂಪಶ್ರೀ ಯವರು ದಾವಣಗೆರೆಯಲ್ಲಿ ಪ್ರಾಧ್ಯಾಪಕರಾಗಿ,ವಿಭಾಗ ಮುಖ್ಯಸ್ಥರಾಗಿ, ಪ್ರಾಶುಂಪಾಲರಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ. ಅವರು ಜೈನ ಸಮಾಜದ ಹೆಮ್ಮೆಯ ಶ್ರಾವಕಿಯಗಿದ್ದಾರೆ. ದಾವಣಗೆರೆಯ ಜೈನ ಸಮಾಜದ ಜೊತೆ ನಿಕಟ ಬಾಂಧವ್ಯವನ್ನು ಹೊಂದಿದ್ದಾರೆ.ಜೈನ ಮಹಿಳೆಯರಲ್ಲಿ ಅವರು ಮೊದಲನೆಯ ಪಂಕ್ತಿಯಲ್ಲಿ ನಿಲ್ಲುವ ಅವರನ್ನು ಗೌರವಿಸುವುದು ನಮ್ಮೆಲ್ಲರಿಗೂ ಸಂತೋಷದ, ಸಂಭ್ರಮದ ವಿಷಯವಾಗಿದೆ. ❤️
💐ಇಂದು ಶ್ರೀಮತಿ ರೂಪಶ್ರೀ ಅವರನ್ನು ಪದ್ಮಾಂಬ ಮಹಿಳಾ ಸಮಾಜದ ವತಿಯಿಂದ "ಪದ್ಮಾಂಬ ಮಹಿಳಾ ಸಾಧನಾ ಪ್ರಶಸ್ತಿ"ಯನ್ನು ನೀಡಿ ಗೌರವಿಸಲಾಯಿತು
ಇಂದು ಸಭೆಯಲ್ಲಿ ರೂಪಶ್ರೀ ಅವರು ಮಹಿಳೆಯರ ಸಬಲೀಕರಣ ಮತ್ತು ಮಹಿಳಾ ಸಮಾಜಕ್ಕೆ ಮಹಿಳೆಯರ ಕೊಡುಗೆ ಇದರ ಬಗ್ಗೆ ತುಂಬಾ ವಿವರವಾಗಿ ಚೆನ್ನಾಗಿ ಮಾತನಾಡಿದರು
ಇಂದು ಸಭೆಯಲ್ಲಿ ಪದ್ಮಾಂಬ ಮಹಿಳಾ ಸಮಾಜದ ಅಧ್ಯಕ್ಷರಾದಂತಹ ಶ್ರೀಮತಿ ವರ್ಷ ಸುಧೀರ್💐 ಕಾರ್ಯದರ್ಶಿಯಾದಂತಹ ಸುಹಾಸಿನಿ ದೀಪಕ್💐 ಖಜಾಂಚಿಯಾದ ಚೇತನ ಪದ್ಮರಾಜ್💐 ಹಾಗೂ ಗೌರವಾಧ್ಯಕ್ಷರಾದಂತ ಸರಸ್ವತಮ್ಮ ಬೆತುರ,💐 ಸಂಸ್ಥಾಪಕರಾದಂತ ಉಷಾ ಜಯಪ್ರಕಾಶ್💐 ಮತ್ತು ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಪದ್ಮ ಪ್ರಕಾಶ್💐 ಹಾಗೂ ಕಾರ್ಯದರ್ಶಿಯಾದಂತಹ ಹರ್ಷ ನಾಗರಾಜ್💐 ಉಪಸ್ಥಿತರಿದ್ದರು
ಇಂದಿನ ಸಭೆ ತುಂಬಾ ಯಶಸ್ವಿಯಾಗಿ ಮೂಡಿ ಬಂದಿತು 🙏🏻