ಬ್ರಾಹ್ಮೀ ಜೈನ ಮಹಿಳಾ ಸಮಾಜ, ವೇಣೂರು

ಬ್ರಾಹ್ಮೀ ಜೈನ ಮಹಿಳಾ ಸಮಾಜ, ವೇಣೂರು

prayer thumb
ದಿನಾಂಕ 28.02.2026ರಿಂದ 03.03.2026ರವರೆಗೆ ನಡೆದ ಶ್ರೀ ಬಾಹುಬಲಿ ಸ್ವಾಮಿ ಬೆಟ್ಟದ ರಥೋತ್ಸವ ನಡೆಯಿತು ಈ ಕಾಯ೯ಕ್ರಮದಲ್ಲಿ ಒಂದು ದಿನ ಉಪಾಹಾರದ ಖಚ೯ನ್ನು ಬ್ರಾಹ್ಮೀ ಮಹಿಳಾ ಸಮಾಜ ಭರಿಸಿದೆ  ಹಾಗೂ ದೇವರ ಶ್ರೀವಿಹಾರದಲ್ಲಿ ಬಾಗಿ ಮತ್ತು ದೇವರ ಉತ್ಸವದಲ್ಲಿ ಭಜನೆ ಸುತ್ತನ್ನು ನಡೆಸಿಕೊಟ್ಟಿದ್ದಾರೆ ಮತ್ತು ರಥೋತ್ಸವದಂದು ಸಾಯಂಕಾಲ ಸುಮಾರು 3ಗಂಟೆಗಳ ಕಾಲ ಜಿನಭಜನೆ ನಡೆಸಿಕೊಟ್ಟಿದ್ದಾರೆ . ಈ ಕಾಯ೯ಕ್ರಮದಲ್ಲಿ  ಸಂಘದ ಸದಸ್ಯರೆಲ್ಲರೂ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.