ಬ್ರಾಹ್ಮೀ ಜೈನ ಮಹಿಳಾ ಸಮಾಜ ವೇಣೂರು

ಬ್ರಾಹ್ಮೀ ಜೈನ ಮಹಿಳಾ ಸಮಾಜ ವೇಣೂರು

prayer thumb
ಬ್ರಾಹ್ಮೀ ಜೈನ ಮಹಿಳಾ ಸಮಾಜ ವೇಣೂರು : ದಿನಾಂಕ 30.09.2026 ನೇ ಬುಧವಾರ  ಕಾಕ೯ಳ   ಶ್ರೀ  ಮಠದಲ್ಲಿ  ಚಾತುಮಾ೯ಸವನ್ನು ಆಚರಿಸುತ್ತಿರುವ 108 ಏಲಾಚಾಯ೯ ಶ್ರೀ ಪ್ರಸಂಗಸಾಗರ ಮುನಿಮಹಾರಾಜರ ದಶ೯ನ ಪಡೆಯಲು ನಮ್ಮ ಬ್ರಾಹ್ಮೀ ಜೈನ ಮಹಿಳಾ ಸಮಾಜದ ಸದಸ್ಯರೆಲ್ಲರೂ ಕಾಕ೯ಳಕ್ಕೆ ತೆರಳಿ ಭಗವಾನ್‌    ಶ್ರೀ ಬಾಹುಬಲಿ ಸ್ವಾಮಿಯ ದಶ೯ನ ಪಡೆದು , ನಂತರ ಇತರ ಬಸದಿಗಳ ದಶ೯ನ ಪಡೆದ ನಂತರ ಮುನಿಮಹಾರಾಜರ ಬಳಿ ತೆರಳಿ  ಅವರ ಆಶೀವಾ೯ದ ಪಡೆದು, ಸಂಜೆಯ ಆರತಿ ಕಾಯ೯ಕ್ರಮದಲ್ಲಿ ಭಾಗವಹಿಸಿದೆವು ಶ್ರೀ ಪ್ರಸಂಗ ಸಾಗರ ಮುನಿಮಹಾರಾಜರು 2017ರಲ್ಲಿ ವೇಣೂರಿನಲ್ಲಿ ಚಾತುಮಾ೯ಸವನ್ನು ಆಚರಿಸಿದ್ದರು. ನಮ್ಮ ಬ್ರಾಹ್ಮೀ ಸಮಾಜದ ಸದಸ್ಯರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪುಣ್ಯ ಭಾಗಿಗಳಾದೆವು🙏