ಬ್ರಾಹ್ಮೀ ಜೈನ ಮಹಿಳಾ ಸಮಾಜ ವೇಣೂರು
ಬ್ರಾಹ್ಮೀ ಜೈನ ಮಹಿಳಾ ಸಮಾಜ ವೇಣೂರು
ಬ್ರಾಹ್ಮೀ ಜೈನ ಮಹಿಳಾ ಸಮಾಜ ವೇಣೂರು ದಿನಾಂಕ 21.10.2026ನೇ ಬುಧವಾರ ವೇಣೂರು ಯಾತ್ರಿನಿವಾಸದಲ್ಲಿ ಕರ್ನಾಟಕದ ಮೊದಲ ಜೈನ ಮಹಿಳಾ ನ್ಯಾಯಾಧೀಶರೆಂಬ ಹೆಗ್ಗಳಿಕೆಗೆ ಪ್ರಾತ್ರರಾದ ಗೌರವಾನ್ವಿತ ನ್ಯಾಯಮೂತಿ೯ ಶ್ರೀಮತಿ ಉಷಾರಾಣಿಯವರು ಕನಾ೯ಟಕ ಉಚ್ಚ ನ್ಯಾಯಾಲಯದ ನ್ಯಾಯ ಮೂತಿ೯ಯಾಗಿ ಪ್ರಮಾಣ ವಚನ ಸ್ವೀಕರಿಸಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಹಾಗೂ ಸಂತೋಷದ ವಿಷಯವಾಗಿದೆ. ಅವರು ತಮ್ಮ ಹುಟ್ಟೂರಿಗೆ ಆಗಮಿಸಿದ ಶುಭ ಸಂದಭ೯ದಲ್ಲಿ ವೇಣೂರು ನಮ್ಮ ಬ್ರಾಹ್ಮೀ ಜೈನ ಮಹಿಳಾ ಸಮಾಜದ ವತಿಯಿಂದ ಗೌರವಾನ್ವಿತ ನ್ಯಾಯಮೂತಿ೯ ಶ್ರೀಮತಿ ಉಷಾರಾಣಿಯವರು ನ್ಯಾಯ, ಜ್ಞಾನ, ಕರುಣೆ ಹಾಗೂ ಅಹಿಂಸೆಯ ತತ್ವವನ್ನು ಅನುಸರಿಸಿ ನ್ಯಾಯಾಂಗ ಕ್ಷೇತ್ರದಲ್ಲಿ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡಿ ಜನಸೇವೆಯಲ್ಲಿ ಯಶಸ್ಸು ಕಾಣಲಿ ಎಂದು ಹೃತ್ಪೂವ೯ಕವಾಗಿ ಹಾರೈಸಿ ಅಭಿನಂದಿಸಿ ಗೌರವ ಸಮಪ೯ಸಿದೆವು.