ಬ್ರಾಹ್ಮೀ ಜೈನ ಮಹಿಳಾ ಸಮಾಜ, ವೇಣೂರು.

ಬ್ರಾಹ್ಮೀ ಜೈನ ಮಹಿಳಾ ಸಮಾಜ, ವೇಣೂರು.

prayer thumb
ದಿನಾಂಕ 08.02.2026ನೇ ಆದಿತ್ಯವಾರ ಕಲ್ಲು ಬಸದಿ ವಾಷಿ೯ಕೋತ್ಸವದಲ್ಲಿ  ಅಂದಿನ ಉತ್ಸವದ ಖಚ೯ನ್ನು ಬ್ರಾಹ್ಮೀ ಮಹಿಳಾ ಸಮಾಜದಿಂದ ಭರಿಸಿ ದೇವರ ಉತ್ಸವದಲ್ಲಿ ಸದಸ್ಯರೆಲ್ಲರೂ ಭಜನೆ ಸುತ್ತನ್ನು ನಡೆಸಿಕೊಟ್ಟು, ಹಾಗೂ ಮಧ್ಯಾಹ್ನ ಸಂಘ-ಸಂತಪ೯ಣೆಯಲ್ಲಿ  ಸಹಕರಿಸಿ ವಾಷಿ೯ಕೋತ್ಸವ ಯಶಸ್ವಿಯಾಗಲು ಸಹಕರಿಸಿದರು.