ಮೂಡಬಿದ್ರಿಯ ಸರ್ವಮಂಗಳ ಮಹಿಳಾ ಸಂಘ

ಮೂಡಬಿದ್ರಿಯ ಸರ್ವಮಂಗಳ ಮಹಿಳಾ ಸಂಘ

prayer thumb

ಜೈ ಜಿನೇಂದ್ರ 

ಇಂದು ಮೂಡಬಿದ್ರಿಯ ಸರ್ವಮಂಗಳ ಮಹಿಳಾ ಸಂಘಹಾಗೂ ಎಲ್ಲಾ ಜೈನ ಬಾಂಧವರಿಂದ ಕರ್ನಾಟಕದ ಉಚ್ಚ ನ್ಯಾಯಾಲಯದ ನೂತನ ಹಾಗೂ ಜೈನ ಮಹಿಳೆಯಾದ ಶ್ರೀಮತಿ ಉಷಾರಾಣಿ ಅವರನ್ನು ಸಾವಿರಕಂಬದ ಬಸದಿಯಲ್ಲಿ ಗೌರವಿಸಲಾಯಿತು 😊