ವಾಗೀಶ್ವರಿ ಮಹಿಳಾ ಮಂಡಲ ಗೋಕಾಕ

ವಾಗೀಶ್ವರಿ ಮಹಿಳಾ ಮಂಡಲ ಗೋಕಾಕ

ದಿನಾಂಕ 8 ರಂದು ವಾಗೀಶ್ವರಿ ಮಹಿಳಾ ಮಂಡಲ ಗೋಕಾಕ. 
ಇವರ ವತಿಯಿಂದ ಜಿನ ಮಂದಿರದಲ್ಲಿ ಮಹಿಳಾ ದಿನಾಚರಣೆಯನ್ನು ಅತಿ ವಿಜೃಂಭಣೆಯಿಂದ ಆಚರಿಸಲಾಯಿತು .
ಆ ದಿನ ಅತಿಥಿಗಳಾಗಿ ಆಗಿ ಡಾಕ್ಟರ್  Dr. ನಂದ ಸಂಧೋಳಿಮಠ ಅವರು ಆಗಮಿಸಿದ್ದು, ಕಾರ್ಯಕ್ರಮ ಯಶಸ್ವಿಯಾಯಿತು.