ಸರ್ವ ಮಂಗಳ ಜೈನ ಮಹಿಳಾ ಸಂಘ( ರಿ) ಮೂಡಬಿದ್ರೆ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಸರ್ವ ಮಂಗಳ ಜೈನ ಮಹಿಳಾ ಸಂಘ( ರಿ) ಮೂಡಬಿದ್ರೆ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ
ದಿನಾಂಕ 11./10/2026ನೇ ಭಾನುವಾರ ಬೆಳಗ್ಗೆ 8:30ಕ್ಕೆ ಬೆಟ್ಕೇರಿಬಸದಿ ಭಗವಾನ್ 1008ವರ್ಧಮಾನ ಸ್ವಾಮಿ ಸನ್ನಿಧಿಯಲ್ಲಿ ಕ್ಷೀರಾಭಿಷೇಕ ಪೂಜೆ ಮಾಡಿ ಬಳಿಕ ಆ ಬಸದಿಯ ನೀರಿನ ಸೌಲಭ್ಯಕ್ಕಾಗಿ ಪುರಸಭೆಯಿಂದ ನೀರಿನ ಸಂಪರ್ಕ ಮಾಡಿಸಿ ನಳ್ಳಿ, ಸಿಂಟೆಕ್ಸ್, ಮತ್ತು ಅದರ ಸ್ಟ್ಯಾಂಡ್, ಒಂದು ಬಂಡಲ್ ಪೈಪ್ ಸೇವೆಯ ರೂಪದಲ್ಲಿ ನೀಡಲಾಯಿತು.🙏
ಅದೇ ದಿನ ಮಧ್ಯಾಹ್ನ ಎರಡು ಗಂಟೆಗೆ ಕೋಟಿ ಬಸದಿ ಭಗವಾನ್ 1008 ನೇಮಿನಾಥ ಸ್ವಾಮಿ ಸನ್ನಿಧಿಯಲ್ಲಿ ಕ್ಷೀರಾ ಭಿಷೇಕ ಕುಷ್ಮಾಂಡಿನಿ ದೇವಿಗೆ ಪೂಜೆ ಸಲ್ಲಿಸಲಾಯಿತು.🙏 ಆ ಬಳಿಕ ಜೈನ ಪ್ರೌಢಶಾಲೆಯಲ್ಲಿ 3:00ಯಿಂದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ" ಸಂಗೀತ ಪೂಜಾ ಷ್ಟಕ' ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಸಲಾಯಿತು.🙏
ಸರ್ವಮಂಗಳ ಜೈನ ಮಹಿಳಾ ಸಂಘದ ಗೌರವಾಧ್ಯಕ್ಷರಾದ ಸುಜಯ ವೇದ ಕುಮಾರ್ ಅವರು ಅಧ್ಯಕ್ಷತೆಯನ್ನು ವಹಿಸಿ ನೂತನ ಪದಾಧಿಕಾರಿಗಳಿಗೆ. ಶುಭ ಹಾರೈಸಿದರು. 🙏ಮುಖ್ಯ ಅತಿಥಿಗಳಾಗಿ ಖ್ಯಾತ ವಾಗ್ಮಿ ಸರಕಾರಿ ಪದವಿ ಪೂರ್ವ ಕಾಲೇಜು ಬಜಗೋಳಿ ಇಲ್ಲಿಯ ಉಪನ್ಯಾಸಕಿ, ಶ್ರೀಮತಿ ಪ್ರಿಯಕಾರಿಣಿ ರಾಜೇಶ್ ಇವರು " ಇತಿಹಾಸದ ಕಾಲದಿಂದಲೂ ಸಮಾಜದ ಏಳಿಗೆಗಾಗಿ ಸಮವಹಿಸಿದ ಹಲವು ಮಹಿಳೆಯರ ಬಗ್ಗೆ ಅತ್ಯುತ್ತಮವಾಗಿ ತಿಳಿಸಿದರು".🙏
ಸುಮಾರು ಆರು ಪುಸ್ತಕಗಳಿಂದ ಆಯ್ದ ಪೂಜಾಷ್ಟಕಗಳು, ಶತಾಷ್ಟನಾಮಾವಳಿಗಳು, ಆರತಿ ಹಾಡುಗಳನ್ನು ಆರಿಸಿ ಮುದ್ರಿಸಲಾದ' ಸಂಗೀತ ಪೂಜಾ ಷ್ಟಕ' ಎಂಬ ಪುಸ್ತಕದ ಬಿಡುಗಡೆ ಮಾಡಲಾಯಿತು.🙏
ಶ್ರೀಮತಿ ಸುಧಾ ಪಾರ್ಶ್ವನಾಥ್ ರವರು ಈಗಾಗಲೇ ಸುಮಾರು 170 ವಿವಿಧ ಬಸದಿಗಳ ವಿಡಿಯೋಗಳನ್ನು ಚಿತ್ರೀಕರಿಸಿ ಸುಮಧುರವಾದ ಹಾಡಿನೊಂದಿಗೆ ಯೂಟ್ಯೂಬ್ ನಲ್ಲಿ ಹಾಕುವ ಮೂಲಕ ಪ್ರಸಿದ್ಧರಾಗಿದ್ದಾರೆ. ಅಲ್ಲದೆ ಹಲವಾರು ಮಂದಿ ಸದಸ್ಯರನ್ನು ಒಗ್ಗೂಡಿಸಿದ ಕೀರ್ತಿ ಅವರದು. ಈ ನಿಟ್ಟಿನಲ್ಲಿ ಅವರಿಗೆ"ಉತ್ತಮ ಸಂಘಟಕಿ" ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.🐠ಇವರು ಎರಡು ವರ್ಷಗಳ ಅವಧಿಯ ಒಳ್ಳೆಯ ವಿಚಾರಗಳನ್ನು ಮನದುಂಬಿ ಕೊಂಡಾಡಿದರು.🙏
ನಿರ್ಗಮನ ಅಧ್ಯಕ್ಷರಾದ ಮಂಜುಳಾ ಯಶೋಧರ್ ಅವರ ಎರಡು ವರ್ಷಗಳ ಅವಧಿಯಲ್ಲಿ ನಡೆಸಲಾದ ವಿವಿಧ ಚಟುವಟಿಕೆಗಳನ್ನು ಗಮನಿಸಿದ ಅವರ ಅಭಿಮಾನಿಗಳು" ಶ್ರಾವಿಕಾ ಶಿರೋಮಣಿ" ಎಂಬ ಪ್ರಶಸ್ತಿಯನ್ನು ಗೌರವಿಸಿದರು.🐊ಈ ಎರಡು ವರ್ಷಗಳಲ್ಲಿ ತನ್ನ ಎಲ್ಲಾ ಕಾರ್ಯ ಚಟುವಟಿಕೆಗಳಿಗೆ ಸಹಕಾರವನ್ನು ನೀಡಿದ ಸಂಘದ ಎಲ್ಲಾ ಸದಸ್ಯರನ್ನು ಸ್ಮರಿಸಿದರು .🐠ನೂತನ ಅಧ್ಯಕ್ಷರಾದ ಶ್ರೀಮತಿ ಬಿಂದಿಯಾ ಶರತ್ ಶೆಟ್ಟಿ, ಇವರಿಗೆ ಕಡತ ಮತ್ತು ಪದಕ ಹಸ್ತಾಂತರಿಸುವ ಮೂಲಕ ತನ್ನ ಜವಾಬ್ದಾರಿಯನ್ನು ಅವರಿಗೆ ಬಿಟ್ಟುಕೊಟ್ಟರು. 🙏ಅಲ್ಲದೆ ನೂತನ ಕಾರ್ಯದರ್ಶಿಗಳಾದ ಆರತಿ ವಿರಾಜ್ ಮತ್ತು ನೂತನ ಕೋಶಾಧಿಕಾರಿಗಳಾದ ಶ್ವೇತಾ ಪ್ರವೀಣ್ ಅವರಿಗೆ ಗೌರವಾಧ್ಯಕ್ಷರು ಹೂ ನೀಡಿ ಸ್ವಾಗತಿಸಿದರು .🙏
ಶ್ರೀಮತಿ ಪದ್ಮಪ್ರಿಯ ವಿನೋಬಾ ದೇವರನ್ನು ಪ್ರಾರ್ಥಿಸಿದರು. ಶ್ರೀಮತಿ ಪದ್ಮಪ್ರಿಯ ವೃಷಭ ರಾಜ್ ರವರು ಎಲ್ಲರನ್ನು ಸ್ವಾಗತಿಸಿದರು. ವಿಶಾಖ ನಿರಂಜನ್ ಸನ್ಮಾನ ಪತ್ರವನ್ನು ವಾಚಿಸಿದರು. ನಿರ್ಗಮನ ಉಪಾಧ್ಯಕ್ಷರಾದ ಸ್ನೇಹಲತಾ ಪಾರ್ಶ್ವನಾಥ್ ಎಲ್ಲರಿಗೆ ಧನ್ಯವಾದ ಸಮರ್ಪಿಸಿದರು. ನಿಶಾ ಪ್ರಕಾಶರವರು ಕಾರ್ಯಕ್ರಮ ನಿರೂಪಿಸಿದರು.🙏