ಸಿದ್ದ ಸೇನಾ ಮಹಾರಾಜರ ಸಾನಿಧ್ಯದಲ್ಲಿ ಗುರು ಪೂರ್ಣಿಮಾ ಕಾರ್ಯಕ್ರಮ

ಸಿದ್ದ ಸೇನಾ ಮಹಾರಾಜರ ಸಾನಿಧ್ಯದಲ್ಲಿ ಗುರು ಪೂರ್ಣಿಮಾ ಕಾರ್ಯಕ್ರಮದಲ್ಲಿ ನಮ್ಮ ಪದ್ಮಾವತಿ ಮಹಿಳಾ ಮಂಡಲದ ಸದಸ್ಯರು ಭಾಗವಹಿಸಿದ್ದರು
ಸಿದ್ದ ಸೇನ. ಮಹಾರಾಜರ ಆಹಾರ ಕೊಡುವಲ್ಲಿ ಬಾವರಿ ಕಾರ್ಯಕ್ರಮದಲ್ಲಿ ಪದ್ಮಾವತಿ ಮಹಿಳಾ ಮಂಡಳ ಭಾಗವಹಿಸಿದ ಕ್ಷಣಗಳು
ಗುರುಪೂರ್ಣಿಮೆಯ ದಿನ ಪಾರ್ಶನಾಥ್ ಬಸದಿಯಲ್ಲಿ ಸದಸ್ಯರು ಮಂಗಳಾರತಿ ಜಪ ಭಕ್ತಾಮರ ಸ್ತೋತ್ರ ತ್ರಿಲೋಕ ಚರಿತ್ರೆ ಆರಾಧನೆ ಎಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು