ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದಿಂದ ನೀಡಲಾಗಿದ್ದ 80 ನೇ ಸ್ವಾತಂತ್ರೋತ್ಸವದ ಸ್ಪರ್ಧೆ
ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದಿಂದ ನೀಡಲಾಗಿದ್ದ 80 ನೇ ಸ್ವಾತಂತ್ರೋತ್ಸವದ ಸ್ಪರ್ಧೆ
ಸರ್ವರಿಗೂ ಜೈಜಿನೇಂದ್ರ🌺🙏
ಶುಭದಿನ💐
ತಮ್ಮೆಲ್ಲರ ಗಮನಕ್ಕೆ:-
ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದಿಂದ ನೀಡಲಾಗಿದ್ದ 80 ನೇ ಸ್ವಾತಂತ್ರೋತ್ಸವದ ಸ್ಪರ್ಧೆಗೆ🇮🇳 ಈ ಕೆಳಕಂಡ 23 ಮಹಿಳಾ ಸಮಾಜಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದಾರೆ.ಕಡಿಮೆ ಅವಧಿಯಲ್ಲಿ, ಬಹಳ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಿರ್ವಹಿಸಿ, ಚಿತ್ರಪಟಗಳು ಹಾಗೂ ವರದಿಯನ್ನು ನಮಗೆ ಕಳಿಸಿದ್ದಾರೆ. ಇದು ಅತ್ಯಂತ ಪ್ರಶಂಸನೀಯ ಕಾರ್ಯವಾಗಿದೆ. ಆ ಎಲ್ಲಾ ಮಹಿಳಾ ಸಮಾಜಗಳಿಗೆ ನಮ್ಮ ಒಕ್ಕೂಟದ ಕಡೆಯಿಂದ ಅತ್ಯಂತ ಹೃದಯಪೂರ್ವಕ ಅಭಿನಂದನೆಗಳು 💐💐❤️🙏
ಸ್ಪರ್ಧೆಯಲ್ಲಿ ಭಾಗವಹಿಸಿದ ಮಹಿಳಾ ಸಮಾಜಗಳು :-
1) ತ್ರಿಶಲ ಮಹಿಳಾ ಮಂಡಳಿ
2)ಚಕ್ರೇಶ್ವರಿ ಮಹಿಳಾ ಮಂಡಳಿ. ಬೆಲ್ಲದ ಬಾಗೇವಾಡಿ.
3) ವಾಗೀಶ್ವರಿ ಮಹಿಳಾ ಮಂಡಳಿ. ಗೋಕಾಕ್
4)ಪದ್ಮಾಂಬಾ ಮಹಿಳಾ ಸಮಾಜ. ದಾವಣಗೆರೆ.
6)ಶ್ರೀ ಪದ್ಮಾವತಿ ಮಹಿಳಾ ಸಮಾಜ. ಬೆಂಗಳೂರು.
7)ತ್ರಿಶಲದೇವಿ ಮಹಿಳಾ ಮಂಡಳಿ. ಅಥಣಿ.
8)ಶಾಂತಿನಾಥ ಮಹಿಳಾ ಸಮಾಜ. ಹುಬ್ಬಳ್ಳಿ.
9)ಮಹಿಳಾ ಸಮಾಜ ಬೆಳಗಾವಿ.
10)ಹಂಸಗಾಮಿನಿ ಮಹಿಳಾ ಸಮಾಜ, ಅಥಣಿ.
11)ಕೂಷ್ಮಾಂಡಿನಿ ಮಹಿಳಾ ಸಮಾಜ, ಕುಡಚಿ.
12)ಬ್ರಾಹ್ಮೀ ಮಹಿಳಾ ಸಮಾಜ, ಅನಗೋಳ
13) ಮಹಿಳಾ ಸಮಾಜ ಮಜಾಗಾವ್.
14)ಮಹಿಳಾ ಸಮಾಜ. ಮಾಯಸಂದ್ರ.
15)ಬ್ರಾಹ್ಮೀ ಮಹಿಳಾ ಸಮಾಜ. ವೇಣೂರು.
16)ವೀರರಾಣಿ ಅಬ್ಬಕ್ಕ ಮಹಿಳಾ ಸಂಘ. ಮಂಗಳೂರು.
17)ಚಕ್ರೇಶ್ವರಿ ಮಹಿಳಾ ಸಮಾಜ. ರಾಯಚೂರು
18)ಧೀಮತಿ ಮಹಿಳಾ ಸಮಾಜ. ಉಜಿರೆ.
19)ಅತ್ತಿಮಬ್ಬೆ ಮಹಿಳಾ ಸಮಾಜ. ಛಬ್ಬಿ.
20) ಸನ್ಮತಿ ಜೈನ ಮಹಿಳಾ ಮಂಡಳಿ. ಹುಬ್ಬಳ್ಳಿ.
21) ಶ್ರೀ ಚಿಂತಾಮಣಿ ಪಾರ್ಶ್ಶ್ವನಾಥ ಮಹಿಳಾ ಸಮಾಜ. ಗುಂಡ್ವಾಡ.
22) ಆರಾಧನಾ ಮಹಿಳಾ ಮಂಡಳಿ. ಬೆಳಗಾವಿ.
23)ಶ್ರೀ ಚಕ್ರೇಶ್ವರಿ ಮಹಿಳಾ ಮಂಡಳಿ ನಂದಗಾಂವ ತಾಲೂಕು: ಅಥಣಿ
ಜಿಲ್ಲೆ: ಬೆಳಗಾವಿ
ಸ್ಪರ್ಧೆಯಲ್ಲಿ ವಿಜೇತರಾದ ಮಹಿಳಾ ಸಮಾಜಗಳ ಹೆಸರುಗಳು
1)ಪ್ರಥಮ ಬಹುಮಾನ🥇
ಹಂಸಗಾಮಿನಿ ಮಹಿಳಾ ಸಮಾಜ. ಅಥಣಿ.
2)ದ್ವಿತೀಯ ಬಹಮಾನ🥈
ಸನ್ಮತಿ ಮಹಿಳಾ ಸಮಾಜ. ಹುಬ್ಬಳ್ಳಿ.
3)ತೃತೀಯ ಬಹುಮಾನ🥉
ಧೀಮತಿ ಮಹಿಳಾ ಸಮಾಜ. ಉಜಿರೆ.
4)ನಾಲ್ಕನೇ ಬಹುಮಾನ🏅
ಬ್ರಾಹ್ಮೀ ಮಹಿಳಾ ಸಮಾಜ. ಅನಗೋಳ
5) ಐದನೇ ಬಹುಮಾನ🏅
ಚಕ್ರೇಶ್ವರಿ ಮಹಿಳಾ ಸಮಾಜ.
ರಾಯಚೂರು
ಸಮಾಧಾನಕರ ಬಹುಮಾನಗಳು🎁
1) ಪದ್ಮಾಂಬ ಮಹಿಳಾ ಸಮಾಜ. ದಾವಣಗೆರೆ.
2) ಶಾಂತಿನಾಥ ಮಹಿಳಾ ಸಮಾಜ. ಹುಬ್ಬಳ್ಳಿ.
💐💐ಎಲ್ಲಾ ಮಹಿಳಾ ಸಮಾಜಗಳಿಗೆ ಹೃತ್ಪೂರ್ವಕ ಅಭಿನಂದನೆಗಳು👏👏 💐💐
ಬಹುಮಾನಗಳನ್ನು ನಮ್ಮ ಒಕ್ಕೂಟದ ಮುಂದಿನ ವಲಯ ಸಭೆಯಲ್ಲಿ ಪ್ರದಾನ ಮಾಡಲಾಗುತ್ತದೆ👍 ಹಾಗೂ ಭಾಗವಸಿದ ಎಲ್ಲಾ ಮಹಿಳಾ ಸಮಾಜಗಳಿಗೆ ಪ್ರೋತ್ಸಾಹಕರವಾಗಿ ಕಿರುಕಾಣಿಕೆ ಗಳನ್ನು ನೀಡಲಾಗುತ್ತದೆ.👍🙏
ಸೂಚನೆ :- ದಯವಿಟ್ಟು ಎಲ್ಲಾ ನಿರ್ದೇಶಕರು ಹಾಗೂ ಮಹಿಳಾ ಸಮಾಜಗಳ ಅಧ್ಯಕ್ಷರು ತಮಗೆ ಸಂಬಂಧಿಸಿದ, ಮಹಿಳಾ ಸಮಾಜಗಳಿಗೆ ವಿಷಯವನ್ನು ತಿಳಿಸಬೇಕಾಗಿ ವಿನಂತಿ🙏
ಧನ್ಯವಾದಗಳು🌺🙏