ಆನೆಕೆರೆ ಚತುರ್ಮುಖ ಬಸದಿಯ ಆದಿನಾಥ ಸ್ವಾಮಿಗೆ ಅರ್ಚನಾ ಪೂಜೆ

ಆನೆಕೆರೆ ಚತುರ್ಮುಖ ಬಸದಿಯ ಆದಿನಾಥ ಸ್ವಾಮಿಗೆ ಅರ್ಚನಾ ಪೂಜೆ

prayer thumb
ಕಾರ್ಕಳ ಶ್ರೀ ಜಿ ನ ವಾಣಿ ಮಹಿಳಾ ಸಮಾಜದ ವತಿಯಿಂದ ಭ*ಆಧಿ ನಾಥ ಸ್ವಾಮಿಯ ಪ್ರಥಮ ಆಹಾರದ ದಿನ ಅಕ್ಷಯ ತದಿಗೆ ದಿನದಂದು ಆನೆಕೆರೆ ಚತುರ್ಮುಖ ಬಸದಿಯ ಆದಿನಾಥ ಸ್ವಾಮಿಗೆ ಇಕ್ಷು ರಸ ಅಭಿಷೇಕ ಪಂಚಾಮೃತ ಅಭಿಷೇಕ ಅಷ್ಟ ವಿಧ ಅರ್ಚನಾ ಪೂಜೆ ನಡೆಯಿತು