ಆಪರೇಷನ್ ಸಿಂಧೂರ ಕಾರ್ಯಕ್ರಮ ಯಶಸ್ವಿಯಾಗಿರುವ ಕಾರಣಕ್ಕೆ ಪದ್ಮಾವತಿ ದೇವಿಗೆ ಅಲಂಕಾರ ಪೂಜೆ

ಆಪರೇಷನ್ ಸಿಂಧೂರ ಕಾರ್ಯಕ್ರಮ ಯಶಸ್ವಿಯಾಗಿರುವ ಕಾರಣಕ್ಕೆ ಪದ್ಮಾವತಿ ದೇವಿಗೆ ಅಲಂಕಾರ ಪೂಜೆ

prayer thumb
ಛಬ್ಬಿಯಲ್ಲಿ ಅತ್ತಿಮಬ್ಬೆ ಮಹಿಳಾ ಮಂಡಳದವರು ಆಪರೇಷನ್ ಸಿಂಧೂರ ಕಾರ್ಯಕ್ರಮ ಯಶಸ್ವಿಯಾಗಿರುವ ಕಾರಣಕ್ಕೆ ಪದ್ಮಾವತಿ ದೇವಿಗೆ ಅಲಂಕಾರ ಪೂಜೆ ಮಾಡಿ  ಮಹಿಳಾ  ಮಂಡಳದವರು ಎಲ್ಲರೂ ಮುತ್ತೈದೆಯರು  ಹಣೆಗೆ ಸಿಂಧೂರ ಇಟ್ಟುಕೊಂಡು ಸಂಭ್ರಮಿಸಿದರೂ .