ಛಬ್ಬಿ ನಗರದಲ್ಲಿ ಜರುಗಿದ ಮಹಿಳಾ ಸಮಾವೇಶದ ಕ್ಷಣಗಳು

ಛಬ್ಬಿ ನಗರದಲ್ಲಿ ಜರುಗಿದ ಮಹಿಳಾ ಸಮಾವೇಶದ ಕ್ಷಣಗಳು

prayer thumb
ದಿನಾಂಕ 01-11-2026 ರ ಭಾನುವಾರ ದಂದು, ಛಬ್ಬಿ ನಗರದಲ್ಲಿ ಜರುಗಿದ ಮಹಿಳಾ ಸಮಾವೇಶದ ಕ್ಷಣಗಳು 👏👍💐
ಮುನಿಶ್ರೀ 108 ಶ್ರೀ ಸಿದ್ದಸೇನ ಮಹಾರಾಜರ ದಿವ್ಯ ಉಪಸ್ಥಿತಿಯಲ್ಲಿ ಸಮಾರಂಭವು ನೆರವೇರಿತು. 🙏
ಶ್ರೀಮತಿ ಅನಿತಾ ಸುರೇಂದ್ರಕುಮಾರ್, ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಪದ್ಮಾಪ್ರಕಾಶ್, ಉಪಾಧ್ಯಕ್ಷರಾದ ಶ್ರೀಮತಿ ನೀರಜಾ ನಾಗೇಂದ್ರಕುಮಾರ್, ಹಾಗೂ ಸ್ಥಳೀಯ ಮಹಿಳಾ ಸಮಾಜದ ಮಹಿಳೆಯರು, ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಶ್ರಾವಕಿಯರು & ಶ್ರಾವಕರು ಉಪಸ್ಥಿತರಿದ್ದರು.