ಜ್ವಾಲಾ ಮಾಲಿನಿ ಮಹಿಳಾ ಸಮಾಜ
ಜ್ವಾಲಾ ಮಾಲಿನಿ ಮಹಿಳಾ ಸಮಾಜ
ಜೈ ಜಿನೇಂದ್ರ 30-03-2026 ರಂದು ನಡೆಯುವ ಮಹಾವೀರ ಜಯಂತಿಯ ಪ್ರಯುಕ್ತ ಮಂಡ್ಯದಲ್ಲಿ ಮಹಿಳೆಯರಿಗಾಗಿ ಧಾರ್ಮಿಕ ಲಿಖಿತ ಪರೀಕ್ಷೆ ಮತ್ತು 24 ತೀರ್ಥಂಕರರ ಬಗ್ಗೆ ಕ್ವಿಜ್ ಹಾಗೂ ಮಹಿಳೆಯರಿಗೆ ಮತ್ತು ಪುರುಷರಿಗೆ ಮತ್ತು ಮಕ್ಕಳಿಗಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಆಡಿಸಿ ಅದೇ ರೀತಿ ಮಹಿಳೆಯರಿಗೆ ಮತ್ತು ದಂಪತಿಗಳಿಗೆ ಸಾಂಪ್ರದಾಯಿಕ ಉಡುಗೆಯ ಫ್ಯಾಶನ್ ಶೋ ಅನ್ನು ಏರ್ಪಡಿಸಲಾಗಿತ್ತು ಹಲವಾರು ದಂಪತಿಗಳು ಹಾಗೂ ಮಹಿಳೆಯರು ತುಂಬಾ ಉತ್ಸಾಹಕರಾಗಿ ಭಾಗವಹಿಸಿದ್ದರು ಕಾರ್ಯಕ್ರಮಗಳು ತುಂಬಾ ವಿಜ್ರಂಭಣೆಯಿಂದ ಚೆನ್ನಾಗಿ ಮೂಡಿಬಂದಿತು ಫ್ಯಾಶನ್ ಶೋ ನಮ್ಮ ಜ್ವಾಲಾ ಮಾಲಿನಿ ಮಹಿಳಾ ಸಮಾಜದ ಮೊದಲ ಪ್ರಯತ್ನವಾಗಿದ್ದು ಆ ಪ್ರಯತ್ನವೂ ಯಶಸ್ವಿಯಾಗಿ ಮೂಡಿ ಬಂದಿತು