ಧೀಮತಿ ಜೈನ ಮಾಹಿಳಾ ಸಮಾಜದ ಮಾಸಿಕ ಸಭೆ
ಧೀಮತಿ ಜೈನ ಮಾಹಿಳಾ ಸಮಾಜದ ಮಾಸಿಕ ಸಭೆ
ಧೀಮತಿ ಜೈನ ಮಾಹಿಳಾ ಸಮಾಜದ ಮಾಸಿಕ ಸಭೆ
ಉಜಿರೆ :ಇಲ್ಲಿನ ಧೀಮತಿ ಜೈನ ಮಹಿಳಾ ಸಮಾಜದ ಮಾಸಿಕ ಸಭೆಯನ್ನು ಜೂನ್ 8ರಂದು ಎಸ್ ಡಿ ಎಂ ಡಿ. ಎಡ್ ಸಭಾಂಗಣದಲ್ಲಿ ನಡೆಸಲಾಯಿತು. ಸಭೆಯಲ್ಲಿ ಶೋಡಷ ಸಂಸ್ಕಾರಗಳುಹಾಗೂ ಅದರಇಂದಿನ ಪ್ರಸ್ತುತತೆಕುರಿತು ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಎಸ್ಡಿಎಂ ಸಿಬಿಎಸ್ಇಶಾಲೆಯ ಶಿಕ್ಷಕಿ ಸುಜನಾ ವಾಲ್ತಾಜೆ ಭಾಗವಹಿಸಿ ಮನುಷ್ಯ ಜನ್ಮ ಅತ್ಯಂತ ಶ್ರೇಷ್ಠ, ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಪ್ರತಿಯೊಬ್ಬರ ಜನನ ಆಗಿರುತ್ತದೆ. ಅದು ಸಾರ್ಥಕ ಆಗಬೇಕಾದರೆ ಶೋಡಷ ಸಂಸ್ಕಾರಗಳ ಮೂಲ ಉದ್ದೇಶ ಅರಿತು ಆಚರಿಸುವುದು ಅವಶ್ಯಕ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಶ್ರೀಮತಿ ಸೋನಿಯಾ ಯಶೋವರ್ಮ ಭಾಗವಹಿಸಿ ಸಾಮಾಜಿಕ ಸಂಘಟನೆಗಳ ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಡಾ ರಜತ ಪಿ ಶೆಟ್ಟಿ ಮಾತನಾಡಿ ಸಂಸ್ಕಾರಗಳು ಧಾರ್ಮಿಕತೆಯ ನೆಲೆಗಟ್ಟಿನಲ್ಲಿ ರೂಢಿಯಾಗಿದ್ದರೂ ಅವುಗಳ ಹಿಂದೆ ವೈಜ್ಞಾನಿಕ ಮನೋಧರ್ಮಾವೂ ಅಡಗಿದೆ. ಅವುಗಳನ್ನುಅರಿತು ಆಚರಿಸಿದಲ್ಲಿಸಂಸ್ಕಾರಗಳು ಅರ್ಥಪೂರ್ಣವೆನಿಸುತ್ತವೆ ಎಂದುಅಭಿಪ್ರಾಯ ಪಟ್ಟರು.
ಸಂಘದ ಕಾರ್ಯದರ್ಶಿದಿವ್ಯಾ ಕುಮಾರಿ ಸ್ವಾಗತಿಸಿ ಸದಸ್ಯೆಸ್ಮೃತಿ ಜೈನ ವಂದಿಸಿದರು.ಅಶ್ವಿನಿಕುಮಾರಿ ಹಾಗೂ ಶಶಿಪ್ರಭಾ ಸಹಕರಿಸಿದರು