ಬ್ರಾಹ್ಮೀ ಜೈನ ಮಹಿಳಾ ಸಂಘ ವೇಣೂರು

ಬ್ರಾಹ್ಮೀ ಜೈನ ಮಹಿಳಾ ಸಂಘ ವೇಣೂರು

prayer thumb
ಬ್ರಾಹ್ಮೀ ಜೈನ ಮಹಿಳಾ ಸಂಘ ವೇಣೂರು  
ದಿನಾಂಕ 16.08.2026ನೇ ಆದಿತ್ಯವಾರದಂದು ಮುಂದೆ ಬರುವ ಶ್ರಾವಣ ಶುಕ್ರವಾರ ಮತ್ತು ದಶಲಕ್ಷಣ ಮಹಾಪವ೯ ಆಚರಣೆಯ ಪೂವ೯ತಯಾರಿಗಾಗಿ  ಬಸದಿಗಳ ಸ್ವಚ್ಚತಾ ಕಾಯ೯ಕ್ರಮ  ನಮ್ಮ ಬ್ರಾಹ್ಮೀ ಜೈನ ಮಹಿಳಾ ಸಂಘದಿಂದ ನಡೆಯಿತು.