ಬ್ರಾಹ್ಮೀ ಜೈನ ಮಹಿಳಾ ಸಮಾಜ ವೇಣೂರು

ಬ್ರಾಹ್ಮೀ ಜೈನ ಮಹಿಳಾ ಸಮಾಜ ವೇಣೂರು

prayer thumb
ಬ್ರಾಹ್ಮೀ ಜೈನ ಮಹಿಳಾ ಸಮಾಜ ವೇಣೂರು                                          
ದಿನಾಂಕ 28.03.2026ನೇ ಶನಿವಾರ ಮಾಸಿಕ ಸಭೆ ಮತ್ತು ಮಹಿಳಾ ದಿನಾಚರಣೆ ಕಾಯ೯ಕ್ರಮ ಆಚರಿಸಲಾಯಿತು.  ಶ್ರೀಮತಿ ಪದ್ಮಲತ ಧನಂಜಯ್‌ ಪಾಥಿ೯ಸಿದರು. ಕಾಯ೯ಕ್ರಮದ ಅಧ್ಯಕ್ಷತೆಯನ್ನು ಶ್ರೀ ಸುನೀತಾಶಾಂತಿಪ್ರಸಾದ್‌ ವಹಿಸಿದ್ದರು. ಗೌರವ ಉಪಸ್ಥಿತಿಯನ್ನುಪ್ರಸನ್ನಾ ಆರ್‌ ಹೆಗ್ಡೆಯವರು ವಹಿಸಿದ್ದರು.  ಕಾಯ೯ಕ್ರಮಕ್ಕೆ ಸ್ವಾಗತವನ್ನು ಶ್ರೀಮತಿ ಆಶಾಲತ ನಡೆಸಿದರು. ಮಹಿಳಾ ದಿನಾಚರಣೆಯ ಪ್ರಯುಕ್ತ ಸದಸ್ಯರಿಂದ  ಪ್ರತಿಭಾ ಪ್ರದಶ೯ನ ನಡೆಯಿತು.  ಹಾಡು ಹಾಗೂ ರಸಪ್ರಶ್ನೆ ಕಾಯ೯ಕ್ರಮ ನಡೆಸಲಾಯಿತು. ವಿಜೇತರಿಗೆ ಬಹುಮಾನ ನೀಡಲಾಯಿತು. ಹಾಗೂ ವಿವಿಧ ಆಟೋಟ ಸ್ಫಧೆ೯ಗಳನ್ನು ಏಪ೯ಡಿಸಲಾಯಿತು. ವಿಜೇತರಾದವರಿಗೆ ಹಿರಿಯರಿಂದ ಬಹುಮಾನ ನೀಡಲಾಯಿತು. ಧನ್ಯವಾದ ಹಾಗೂ ಕಾಯ೯ಕ್ರಮ ನಿರೂಪಣೆಯನ್ನು ಕಾಯ೯ದಶಿ೯ಯಾದ ಶ್ರೀಮತಿ ದೀಪಶ್ರೀ ಜೈನ್‌ ನಡೆಸಿದರು