ಬ್ರಾಹ್ಮೀ ಮಹಿಳಾ ಸಂಘ ವೇಣೂರು
ಬ್ರಾಹ್ಮೀ ಮಹಿಳಾ ಸಂಘ ವೇಣೂರು
ಬ್ರಾಹ್ಮೀ ಮಹಿಳಾ ಸಂಘ ವೇಣೂರು:
ದಿನಾಂಕ 11.08.2026 ಮಂಗಳವಾರದಂದು ಶ್ರೀ ಪಾಶ್ವ೯ನಾಥ ಬಸದಿಯಲ್ಲಿ ಶ್ರಾವಣ ಶುಕ್ರವಾರ ಮತ್ತು ದಶಲಕ್ಷಣದ ಬಗ್ಗೆ ಪೂವ೯ಭಾವಿಯಾಗಿ ಕಾಯ೯ಕಾರಿ ಸಮಿತಿಯ ಸಮಾಲೋಚನೆ ಸಭೆ ನಡೆಯಿತು . ಹಾಗೂ ಬಸದಿಯಲ್ಲಿ ಭಜನೆ ಕಾಯ೯ಕ್ರಮ ನಡೆಸಿದೆವು. ಅಂದು ಕಾಯ೦ಕಾರಿ ಸಮಿತಿಯ ಸದಸ್ಯರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.