ಬ್ರಾಹ್ಮೀ ಮಹಿಳಾ ಸಮಾಜ, ವೇಣೂರು ದಿನಾಂಕ 09.4.2026

ಬ್ರಾಹ್ಮೀ ಮಹಿಳಾ ಸಮಾಜ, ವೇಣೂರು ದಿನಾಂಕ 09.4.2026

prayer thumb
ಬ್ರಾಹ್ಮೀ ಮಹಿಳಾ ಸಮಾಜ, ವೇಣೂರು ದಿನಾಂಕ 09.4.2026ರಂದು ವಿಶ್ವ ಣಮೋಕಾರ ಮಂತ್ರ ದಿವಸದ ಪ್ರಯುಕ್ತ ವೇಣೂರು ಶ್ರೀ ಪಾಶ್ವ೯ನಾಥ ಸ್ವಾಮಿ ಬಸದಿಯಲ್ಲಿ ನಮ್ಮ ಬ್ರಾಹ್ಮೀ ಸಮಾಜದ ಸದಸ್ಯರು ಸುಮಾರು 1 ಗಂಟೆಗಳ ಕಾಲ ಮಂತ್ರ ಪಠಣ ನಡೆಸಿದೆವು.