ಬ್ರಾಹ್ಮೀ ಮಹಿಳಾ ಸಮಾಜ, ವೇಣೂರು ದಿನಾಂಕ 14.4.2026
ಬ್ರಾಹ್ಮೀ ಮಹಿಳಾ ಸಮಾಜ, ವೇಣೂರು ದಿನಾಂಕ 14.4.2026
ಬ್ರಾಹ್ಮೀ ಮಹಿಳಾ ಸಮಾಜ, ವೇಣೂರು ದಿನಾಂಕ 14.4.2026ರಂದು ಆಚಾಯ೯ 108 ಸುಮತಿ ಸಾಗರ ಮುನಿಮಹಾರಾಜರ ಶಿಷ್ಯೆ 105 ಚಂದ್ರಮತಿ ಮಾತಾಜಿಯವರ ಪುರಪ್ರವೇಶದಂದು ಅವರನ್ನು ಸ್ವಾಗತಿಸಿ ನಮ್ಮ ಸಮಾಜದ ಸದಸ್ಯರು ಅವರನ್ನು ಬಸದಿ ದಶ೯ನ ಮಾಡಿಸಿ ತ್ಯಾಗಿಭವನದಲ್ಲಿ ಆಹಾರ ಚಯೆ೯ಯಲ್ಲಿ ಭಾಗವಹಿಸಿದೆವು.
ದಿನಾಂಕ 13.4.2026ರಿಂದ 16.4.2026ರವರೆಗೆ ನಡೆಯುವ ರಾಜ್ಯಮಟ್ಟದ ಜೈನ ಬಾಲಕ-ಬಾಲಕಿಯರ ಧಾಮಿ೯ಕ ಶಿಬಿರವು ವೇಣೂರು ಶ್ರೀ ಬಾಹುಬಲಿ ಸಭಾಭವನದಲ್ಲಿ ನಡೆದಿತ್ತು ಈ ಶಿಬಿರದಲ್ಲಿ ನಮ್ಮ ಬ್ರಾಹ್ಮೀ ಸಮಾಜದ ಸದಸ್ಯರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳಿಗೆ ಸಂಘಸಂತಪ೯ಣೆ ಹಾಗೂ ಇತರ ಕಾಯ೯ಕ್ರಮದಲ್ಲಿ ಸಹಕಾರ ನೀಡಿದೆವು.