ಮಹಾವೀರ ಜಯಂತಿಯ ಪ್ರಯುಕ್ತ - ಮಹಾವೀರ ಸ್ವಾಮಿ ಜನ್ಮ ಕಲ್ಯಾಣೋತ್ಸವ
ಮಹಾವೀರ ಜಯಂತಿಯ ಪ್ರಯುಕ್ತ - ಮಹಾವೀರ ಸ್ವಾಮಿ ಜನ್ಮ ಕಲ್ಯಾಣೋತ್ಸವ
ಕಾರ್ಕಳ ಶ್ರೀಜಿನ ವಾಣಿ ಮಹಿಳಾ ಸಮಾಜದ ವತಿಯಿಂದ ಮಹಾವೀರ ಜಯಂತಿಯ ಪ್ರಯುಕ್ತ 10-4-2025 ಗುರುವಾರ ಮಹಾವೀರ ಸ್ವಾಮಿ ಜನ್ಮ ಕಲ್ಯಾಣೋತ್ಸವ ಮಹಾವೀರಭವನದಲ್ಲಿ ಜರಗಿತು ಜಂಟಿ ಆಶಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಮಠದಿಂದ ಭವ್ಯ ಮೆರವಣಿಗೆಯಲ್ಲಿ ಭಗವಾನ್ ಶ್ರೀ ಮಹಾವೀರ ಸ್ವಾಮಿಯನ್ನು ಕರೆ ತರಲಾಯಿತು ನಂತರ ಸ್ವಾಮಿಗೆ ವಿಶೇಷ ಪೂಜೆ ಅಭಿಷೇಕ ನಾಮಕರಣ ಇದರಲ್ಲಿ ಶ್ರೀಮತಿ ಚೈತ್ರ ಮತ್ತು ಶ್ರೀ ಭರತ್ ರಾಜ್ ದಂಪತಿಗಳು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು ನಂತರ ಸಿಹಿ ತಿಂಡಿ ವಿತರಣೆ ಮತ್ತು ಸಭಾ ಕಾರ್ಯಕ್ರಮ ನಡೆದ ನಂತರ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು