ಮಹಾವೀರ ಸ್ವಾಮಿಯ ಅಷ್ಟ ವಿಧಾರ್ಚನೆ ಪೂಜೆ ಹಾಗೂ ಮಕ್ಕಳಿಗೆ ಸಂಗೀತ ಸ್ಪರ್ಧೆ ಮತ್ತು ರಸಪ್ರಶ್ನೆ ಸ್ಪರ್ಧೆಯನ್ನು ಸರ್ವಮಂಗಳ ಮಹಿಳಾ ಸಂಘದ ವತಿಯಿಂದ ಏರ್ಪಡಿಸಲಾಗಿತ್ತು

ಮಹಾವೀರ ಸ್ವಾಮಿಯ ಅಷ್ಟ ವಿಧಾರ್ಚನೆ ಪೂಜೆ ಹಾಗೂ ಮಕ್ಕಳಿಗೆ ಸಂಗೀತ ಸ್ಪರ್ಧೆ ಮತ್ತು ರಸಪ್ರಶ್ನೆ ಸ್ಪರ್ಧೆಯನ್ನು ಸರ್ವಮಂಗಳ ಮಹಿಳಾ ಸಂಘದ ವತಿಯಿಂದ ಏರ್ಪಡಿಸಲಾಗಿತ್ತು

ಜೈ ಜಿನೇಂದ್ರ 🙏

ಭಗವಾನ್ ಮಹಾವೀರಸ್ವಾಮಿಯ ಮೋಕ್ಷ ಕಲ್ಯಾಣದ ಪ್ರಯುಕ್ತ ಸಾವಿರ ಕಂಬದ ಬಸದಿಯಲ್ಲಿ ದಿನಾಂಕ 8.11.2026 ನೇ ಭಾನುವಾರ ಮಧ್ಯಾಹ್ನ 2.15 ರಿಂದ ಭಗವಾನ್ ಚಂದ್ರನಾಥ ಸ್ವಾಮಿಗೆ ಕ್ಷಿರಾಭಿಷೇಕ, ಮಹಾವೀರ ಸ್ವಾಮಿಯ ಅಷ್ಟ ವಿಧಾರ್ಚನೆ ಪೂಜೆ ಹಾಗೂ ಮಕ್ಕಳಿಗೆ ಸಂಗೀತ ಸ್ಪರ್ಧೆ ಮತ್ತು ರಸಪ್ರಶ್ನೆ ಸ್ಪರ್ಧೆಯನ್ನು ಸರ್ವಮಂಗಳ ಮಹಿಳಾ ಸಂಘದ ವತಿಯಿಂದ ಏರ್ಪಡಿಸಲಾಗಿತ್ತು

ಭಗವಾನ್ ಶ್ರೀ ಮಹಾವೀರ ಸ್ವಾಮಿ ಮೋಕ್ಷ ಕಲ್ಯಾಣ ಮತ್ತು ಗೌತಮ ಗಣಧರ ರ ಕೇವಲ ಜ್ಞಾನ ಕಲ್ಯಾಣ ಪೂಜೆ ಶುಭ ಸಂದರ್ಭ ಪರಮ ಪೂಜ್ಯ ಏ ಲಾಚಾರ್ಯ 108 ಶ್ರೀ ಪ್ರಸಂಗ ಸಾಗರ ಮುನಿ ಮಹಾರಾಜರು ಮತ್ತು ಪರಮಪೂಜ್ಯ ರಾಜ ಗುರು ಧ್ಯಾನ ಯೋಗಿ ಶ್ರೀ ಲಲಿತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯರ ಪಾವನ ಸಾನಿಧ್ಯದಲ್ಲಿ ಭಕ್ತಿಯ ಕ್ಷಣಗಳು.