ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಶ್ರೀ ಪಾರ್ಶ್ವನಾಥ ತೀರ್ಥಂಕರರ ಬಸದಿಯ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಶ್ರೀ ಪಾರ್ಶ್ವನಾಥ ತೀರ್ಥಂಕರರ ಬಸದಿಯ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

prayer thumb
ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಶ್ರೀ ಪಾರ್ಶ್ವನಾಥ ತೀರ್ಥಂಕರರ ಬಸದಿಯ ಶ್ರೀ ಪಾರ್ಶ್ವನಾಥ ಸಭಾಮಂಟಪದಲ್ಲಿ  08/03/26 ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಜ್ವಾಲಾಮಾಲಿನಿ ಮಹಿಳಾ ಸಮಾಜದ ವತಿಯಿಂದ ನಿರೂಪಣೆ ಮಾಡಿದ   ಶ್ರೀಮತಿ ಜಯಶ್ರೀ ಮಂಜುನಾಥ ಹಾಗೂ ಸ್ವಾಗತ ಮಾಡಿದ ಶ್ರೀಮತಿ ಚಂಪಾ ರಾಯಪ್ಪ  ಹೊಳಲು ಹಾಗೂ ಪ್ರಾರ್ಥನೆ ಮಾಡಿದ ಶ್ರೀಮತಿ ನಂದಾ ರಾಜು ವನಕುದುರೆ ಹಾಗೂ ಬ್ಯಾಂಕ್ ಗಳಲ್ಲಿ ಮಹಿಳೆಯರಿಗೆ ಯಾವ ಯಾವ ಸೌಲಭ್ಯಗಳು ಸಿಗುತ್ತವೆ ಹಾಗೂ ಮುದ್ರ ಲೋನ್ ಬಗ್ಗೆ ಮಾಹಿತಿ ಬಂಗಾರ ಸಾಲ ಬಗ್ಗೆ ಮಾಹಿತಿ ಇನ್ನು ಅನೇಕ ಮಾಹಿತಿ ನೀಡಿದ ಕುಮಾರಿ ಪುಷ್ಪಾ ವೀರಪ್ಪ ಮುನವಳ್ಳಿ ಸಹ ವ್ಯವಸ್ಥಾಪಕರು ಹಾಗೂ ಶ್ರೀಮತಿ ಪಲ್ಲವಿ ಎ ಗ್ರಾಮ ಪುರೋಹಿತ್ ಮಾಹಿತಿ ನೀಡಿದರು ಜ್ವಾಲಾಮಾಲಿನಿ ಮಹಿಳಾ ಸಮಾಜದ ಅಧ್ಯಕ್ಷರು ಶ್ರೀಮತಿ ಎಮ್ ಡಿ ಪದ್ಮಾವತಿ ಮಹಿಳಾ ದಿನಾಚರಣೆ ಬಗ್ಗೆ ಭಾಷಣ ಮಾಡಿದರು ಹಾಗೂ   ಶ್ರೀಮತಿ ಸೀಮಾ ಪ್ರಶಾಂತ್ ಹೊಳಲು ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಕಾರ್ಯಕಾರಿಣಿ ಹಾಗೂ ಶ್ರೀ ಮತಿ ಗೀತಾ ಚಂದ್ರಪ್ಪ ಮಾದನೂರು ಮಹಿಳಾ ದಿನಾಚರಣೆ ಬಗ್ಗೆ ಮಾತನಾಡಿದರು ವಂದನಾರ್ಪಣೆ ಶ್ರೀಮತಿ ಮೇಘ ಬಾಗೇಶ್ ಜೈನರ ಸಮಸ್ತ ಶ್ರಾವಕಿಯರು ಭಾಗವಹಿಸಿದ್ದರು ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು ಸರ್ವರಿಗೂ ಧನ್ಯವಾದಗಳು 🙏