ಶ್ರೀ ಕುಷ್ಮಾಂಡಿನಿ ದಿಗಂಬರ ಜೈನ ಮಹಿಳಾ ಸಮಾಜ ಶ್ರವಣಬೆಳಗೊಳ

ಶ್ರೀ ಕುಷ್ಮಾಂಡಿನಿ ದಿಗಂಬರ ಜೈನ ಮಹಿಳಾ ಸಮಾಜ ಶ್ರವಣಬೆಳಗೊಳ

prayer thumb
ಶ್ರೀ ಕುಷ್ಮಾಂಡಿನಿ ದಿಗಂಬರ ಜೈನ ಮಹಿಳಾ ಸಮಾಜ ಶ್ರವಣಬೆಳಗೊಳ. ದಿನಾಂಕ 08-03-2026 ರಂದು ಶ್ರವಣಬೆಳಗೊಳದ ಕಾನಜಿ ಭವನದಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮ ಕಾರ್ಯಕ್ರಮ ಅತಿ ಸಂಭ್ರಮದಿಂದ ಆಚರಿಸಲಾಯಿತು.                          ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ  ಶ್ರೀಮತಿ ಸುಧಾ ನಾಗಕುಮಾರ ಹಾಗೂ ಶ್ರೀಮತಿ ಶ್ಯಾಮಲಾ ಆಗಮಿಸಿದ್ದರು.