ಸರ್ವ ಮಂಗಳ ಜೈನ ಮಹಿಳಾ ಸಂಘದ ಮಾಸಿಕ ಸಭೆ

ಸರ್ವ ಮಂಗಳ ಜೈನ ಮಹಿಳಾ ಸಂಘದ ಮಾಸಿಕ ಸಭೆ

prayer thumb
ಸರ್ವ ಮಂಗಳ ಜೈನ ಮಹಿಳಾ ಸಂಘದ ಮಾಸಿಕ ಸಭೆಯು ದಿನಾಂಕ 30 /4/ 2025 ನೇ ಶನಿವಾರ ವಿಕ್ರಮ ಶೆಟ್ಟಿ ಬಸದಿಯಲ್ಲಿ ನಡೆಯಿತು. ಅಕ್ಷಯ ತದಿಗೆಯ ಪ್ರಯುಕ್ತ ಭಗವಾನ್ ಆದಿನಾಥ ಸ್ವಾಮಿಗೆ ಕ್ಷೀರಾಭಿಷೇಕ, ಪದ್ಮಾವತಿ  ಮಾತೆಯ ಪೂಜೆ ನೆರವೇರಿತು. ಬಳಿಕ ಭಗವಾನ್ ಆದಿನಾಥ ಸ್ವಾಮಿಯ ಸಹಸ್ರನಾಮ ಗಳಿಗೆ ಮಂತ್ರಾಕ್ಷತೆ ಹಾಕುವ ಕಾರ್ಯಕ್ರಮವು ಎಲ್ಲಾ ಸದಸ್ಯರಿಂದ ನೆರವೇರಿತು. ಅನಂತರ ಈ  ದಿನದ ಮಹತ್ವವನ್ನು ತಿಳಿಸಲಾಯಿತು.