ಹಂಸಗಾಮಿನಿ ಮಹಿಳಾ ಮಂಡಳ ಅಥಣಿ ಜಿಲ್ಲೆ, ಬೆಳಗಾವಿ...

ಹಂಸಗಾಮಿನಿ ಮಹಿಳಾ ಮಂಡಳ ಅಥಣಿ ಜಿಲ್ಲೆ, ಬೆಳಗಾವಿ...

ಹಂಸಗಾಮಿನಿ ಮಹಿಳಾ ಮಂಡಳ ಅಥಣಿ ಜಿಲ್ಲೆ, ಬೆಳಗಾವಿ...

ಇವರು ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಆಯೋಜಿಸಿದ ಭಕಾಮರ ದೀಪಾರಾಧನೆ ಹಾಗೂ ಮಕ್ಕಳ ಉತ್ತಮ ವಿದ್ಯಾರ್ಜನೆಗಾಗಿ 6 ನೇ ಶ್ಲೋಕದ ಅರ್ಘ್ಯ, ಣಮೋಕಾರ ಮಹಾಮಂತ ಪಠಣ, ಜಾಪ್ಯ, ಆರತಿ.... ಮುಂತಾದ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಿದವು......